ಬಂಟ್ವಾಳ ತಾಲೂಕು ಮಂಚಿ ಗ್ರಾಮದ ಮಂಚಿ ಕಟ್ಟೆ ಜಂಕ್ಷನ್ ಕುಕ್ಕಾಜೆ ಜಂಕ್ಷನ್ ಹಾಗೂ ನೂಜಿ ಮುಂತಾದ ಕಡೆ ಹಾಕಿದ ಹೈಮಾಸ್ ಲೈಟ್ ಸರಿಪಡಿಸಲು SDPI ಮಂಚಿ ಹಾಗೂ ಕುಕ್ಕಾಜೆ ಬೂತ್ ಸಮಿತಿ ವತಿಯಿಂದ ಮಂಚಿ ಗ್ರಾಮದ ಅಭಿವೃದ್ಧಿ ಅಧಿಕಾರಿಗೆ ಮನವಿ ಸಲ್ಲಿಸಲಾಗಿದೆ.
ಇದಲ್ಲದೆ ಗ್ರಾಮದ ಹಲವಾರು ಸಮಸ್ಯೆಗಳ ಬಗ್ಗೆ ಮಂಚಿ ಗ್ರಾಮ ಪಂಚಾಯತ್ ಅಧ್ಯಕ್ಷ GM ಇಬ್ರಾಹಿಂರವರಲ್ಲಿ ಚರ್ಚೆ ನಡೆಸಲಾಗಿದೆ.
ಈ ಸಂದರ್ಭದಲ್ಲಿ SDPI ಕುಕ್ಕಾಜೆ ಬೂತ್ ಅಧ್ಯಕ್ಷ ಫೈಝಲ್ ಮಂಚಿ ಹಾಗೂ SDPI ಮಂಚಿ ಬೂತ್ ಅಧ್ಯಕ್ಷ ಜಬ್ಬಾರ್ ಮಂಚಿ ನೇತೃತ್ವ ವಹಿಸಿದ್ದರು DN ಫಾರೂಕ್ ಮಂಚಿ, ಅಬ್ದುಲ್ಲಾ ನಾಡಜೆ, ಅಝರ್ ಮಂಚಿ ,ಶರೀಫ್ ಕುಕ್ಕಾಜೆ ಉಪಸ್ಥಿತರಿದ್ದರು