ಮೈಸೂರಿನಲ್ಲಿ ಸುಳ್ಯದ ಸಹೋದರರಿಬ್ಬರು ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಸುಳ್ಯದ ಧರ್ಮಪಾಲ ಮುಂಡೋಡಿ ದಂಪತಿಯ ಪುತ್ರರಾದ ನಾಗೇಂದ್ರ ಮುಂಡೋಡಿ (39) ಸನತ್ ಮುಂಡೋಡಿ (36) ಮಾನಸಿಕ ಖನ್ನತೆಗೊಳಗಾಗಿ ತಮ್ಮ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಲಾಗಿದೆ.
ಇವರ ಅಂತ್ಯಸಂಸ್ಕಾರವನ್ನು ಆ.16ರಂದು ಮೈಸೂರಿನಲ್ಲಿ ನಡೆಸಲಾಗಿದೆ.